ಪ್ರವಾಸಿ ಸ್ಥಳಗಳು
ಭಾತರದ ನೈರುತ್ಯ ಭಾಗದಲ್ಲಿರುವ ಕರ್ನಾಟಕವು ಪ್ರವಾಸೋದ್ಯಮದ ಒಂದು ಪ್ರಮುಖ ಕ್ಷೇತ್ರವಾಗಿದ್ದು, ಜಗತ್ತಿನಾದ್ಯಂತ ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ, ರಾಜ್ಯದ ರಾಜಧಾನಿಯಾದ ಬೆಂಗಳೂರು ನಗರವು ಒಂದು ಪ್ರಮುಖ ಕ್ಷೇತ್ರವಾಗಿದ್ದು, ಜಗತ್ತಿನಾದ್ಯಂತ ತಂತ್ರಜ್ಞಾನ ಕ್ಷೇತ್ರದಲ್ಲಿ ಕೇಂದ್ರಬಿಂದುವಾಗಿದ್ದು ಕರ್ನಾಟಕ ಪ್ರವಾಸೋದ್ಯಮ ಕ್ಷೇತ್ರವನ್ನು ಇನ್ನೂ ಉತ್ತುಂಗಕ್ಕೇರಿಸಿದೆ. ಅಷ್ಟೆ ಅಲ್ಲದೆ, ಪ್ರವಾಸೋದ್ಯಮದ ಕಲಕ್ರಮೇಣ ಬೆಳವಣಿಗೆಯಿಂದ ಹಲವಾರು ರೆಸಾರ್ಟಗಳು, ಹೋಮ್ ಸ್ಟೇಗಳು ರಾಜ್ಯಾದ್ಯಂತ ನಿರ್ಮಾಣಗೊಂಡಿದ್ದು ಉತ್ತಮವಾದ ಪ್ರವಾಸದ ಅನುಭವವನ್ನು ಕೊಡವಲ್ಲಿ ಸಫಲವಾಗಿವೆ. ಕರ್ನಾಟಕವನ್ನು ಭೌಗೋಳಿಕವಾಗಿ ಕರಾವಳಿ ಹಾಗೂ ಮಲೆನಾಡು ಎಂದು ವಿಂಗಡಿಸಲಾಗಿದೆ ಅದರಲ್ಲೂ ಮಲೆನಾಡು ಪಶ್ಚಿಮ ಘಟ್ಟಗಳು ಮತ್ತು ಬಯಲುಸೀಮೆಯನ್ನು ಒಳಗೊಂಡಿದ್ದು, ಬಯಲುಸೀಮೆಯನ್ನು ಉತ್ತರ ಹಾಗೂ ದಕ್ಷಿಣ ಭಾಗದ ಬಯಲುಸೀಮೆಗಳೆಂದು ವಿಭಜಿಸಲಾಗಿದೆ.
1974 ರಲ್ಲಿ ಸ್ಥಾಪಿಸಲಾದ ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಇಲಾಖೆಯ ನೀತಿಗಳನ್ನು ಅನಿಷ್ಠಾನಗೊಳಿಸುವ ಮತ್ತು ಸಾಗರೋತ್ತರ ಹಾಗೂ ದೇಶೀಯ ಪ್ರಚಾರವನ್ನು ಕೈಗೊಂಡು ಅಂತಿಮವಾಗಿ ಒಂದು ರಾಜ್ಯ ಹಲವು ಜಗತ್ತುಗಳು ಎಂಬ ವಾಕ್ಯವನ್ನು ಸಾಬೀತುಗೊಳಿಸುತ್ತದೆ.
ಕರ್ನಾಟಕದಲ್ಲಿಯ ಪ್ರವಾಸೋದ್ಯಮ ರಾಜ್ಯದಲ್ಲಿ 30 ಜಿಲ್ಲೆಗಳಿದ್ದು ಕರ್ನಾಟಕ ಪ್ರವಾಸೋದ್ಯಮವು ಪ್ರವಾಸಿಗರಿಗೆ ಹೆಚ್ಚಿನ ಆಯ್ಕೆಗಳನ್ನು ಕೊಡಬಲ್ಲುದಾಗಿದೆ ಪ್ರಯಾಣಿಕರೇ ಇರಲಿ ಸಾಹಸಗಾರನೇ ಇರಲಿ, ಅನ್ವೇಷಕನೇ ಇರಲಿ ಅಥವಾ ಪ್ರಾಕೃತಿಕ ಅದ್ಭುತಗಳನ್ನು ಸವಿಯ£ಬಯಸುವ ಸದಭಿರುಚಿಯ ವ್ಯಕ್ತಿಯೇ ಆಗಿರಲಿ, ಅವನ ಅಭಿರುಚಿಗೆ ತಕ್ಕ ಹಾಗೆ ಹಲವು ಬಗೆಯ ತಾಣ ಹಾಗೂ ಸ್ಥಳಗಳನ್ನು ಇಲ್ಲಿ ಕಾಣಬಹುದಾಗಿದೆ ಗಿರಿಧಾಮವು ಕರ್ನಾಟಕ ಪ್ರವಾಸೋದ್ಯಮದ ಅತ್ಯಂತ ಮಹತ್ತರವಾದ ಭಾಗವಾಗಿವೆ ಇದಲ್ಲದೆ, ವೈವಿಧ್ಯಮ ಜಲಪಾತಗಳು ಪ್ರಮುಖ ಯಾತ್ರಾ ಸ್ಥಳಗಳು, ಐತಿಹಾಸಿ ಸ್ಥಳಗಳು ರಾಜ್ಯದಲ್ಲಿ ತುಂಬಿದ್ದು ಕರ್ನಾಟಕ ಪ್ರವಾಸೋದ್ಯಮಕ್ಕೆ ವಿಶೇಷ ಕೊಡುಗೆಯನ್ನೆ ನೀಡಿದೆ.
-
ಶ್ರೀ ಶನಿಮಹಾತ್ಮ ದೇವಸ್ಥಾನ ಚಿಕ್ಕಮಧುರೆ
ವರ್ಗ ಧಾರ್ಮಿಕಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಕ್ಕ ಮಧುರೆ (ಕನಸವಾಡಿ) ಗ್ರಾಮದ ಬಳಿ ಇರುವ ಶ್ರೀ. ಶನಿಮಹಾತ್ಮಸ್ವಾಮಿ ದೇವಾಲಯ. ಚಿಕ್ಕ ಮಧುರೆ ಶ್ರೀ ಶನಿ ಮಹಾತ್ಮಾ ದೇವಾಲಯದ…
-
ಮಾಕಳಿ ದುರ್ಗ ಬೆಟ್ಟ
ವರ್ಗ ಅಡ್ವೆಂಚರ್ಮಾಕಳಿದುರ್ಗವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಮಾಕಳಿ ಗ್ರಾಮದ ಅದೇ ಹೆಸರಿನ ಗ್ರಾಮದ ಬಳಿ ಇರುವ ಒಂದು ಬೆಟ್ಟದ ಕೋಟೆಯಾಗಿದೆ. ಶಿಖರದಲ್ಲಿರುವ ಬೆಟ್ಟವು ನಂದಿಯೊಂದಿಗೆ ಶಿವನ…
-
ಹುಲ್ಲುಕುಡಿ ಬೆಟ್ಟ
ವರ್ಗ ಅಡ್ವೆಂಚರ್, ಐತಿಹಾಸಿಕಹುಲ್ಲುಕುಡಿ ಬೆಟ್ಟವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಸಕ್ಕರೆಗೊಲ್ಲಹಳ್ಳಿ ಗ್ರಾಮದಲ್ಲಿದೆ. ಇದು ಪ್ರಕೃತಿ ಸೌಂದರ್ಯದಿಂದ ಕೂಡಿದ ಸುಂದರ ಸ್ಥಳವಾಗಿದೆ. ವಿಜಯನಗರ ರಾಜರ ಕಾಲದಲ್ಲಿ ಹುಲ್ಲುಕುಡಿ ಪ್ರಭುಗಳ…
-
ಶಿವಗಂಗೆ ಬೆಟ್ಟ
ವರ್ಗ ಅಡ್ವೆಂಚರ್, ಐತಿಹಾಸಿಕಶಿವಗಂಗೆಯು 1,368 ಮೀಟರ್ (4,488 ಅಡಿ) ಎತ್ತರವಿರುವ ಒಂದು ಪರ್ವತ ಶಿಖರವಾಗಿದ್ದು, ಬೆಂಗಳೂರು ಗ್ರಾಮೀಣ ಜಿಲ್ಲೆಯ ನೆಲಮನಗಲ ತಾಲ್ಲೂಕಿನ ಶಿಯವಗಂಗೆ ಗ್ರಾಮದಲ್ಲಿ 860 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿದೆ….
-
ನಿಜಗಲ್ ಸಿದ್ದರ ಬೆಟ್ಟ
ವರ್ಗ ಅಡ್ವೆಂಚರ್ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ದಾಬಾಸ್ ಪೇಟೆಯ ಹತ್ತಿರವಿರುವ ನಿಜಗಲ್ ಸಿದ್ದರ ಬೆಟ್ಟವು ಪ್ರಾಚೀನ ದೇವಾಲಯಗಳು, ಕೋಟೆಯ ಅವಶೇಷಗಳು ಮತ್ತು ಗುಹೆಗಳನ್ನುಹೊಂದಿದ್ದು, ಇದು ಜನಪ್ರಿಯ ಚಾರಣ…
-
ಉದ್ದಾನ ವೀರಭದ್ರ ಸ್ವಾಮಿ ದೇವಸ್ಥಾನ
ವರ್ಗ ಧಾರ್ಮಿಕಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಉದ್ದಾನ ವೀರಭದ್ರ ಸ್ವಾಮಿ ದೇವಸ್ಥಾನವು ವೀರಭದ್ರನ ದೊಡ್ಡ ವಿಗ್ರಹ, ಶಕ್ತಿಯುತ ಆಧ್ಯಾತ್ಮಿಕ ಶಕ್ತಿ ಮತ್ತು ಐತಿಹಾಸಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ. ಈ…
-
ಮಹಿಮಾ ರಂಗನಾಥ ಸ್ವಾಮಿ ದೇವಸ್ಥಾನ
ವರ್ಗ ಧಾರ್ಮಿಕಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಹಿಮಾಪುರ ಗ್ರಾಮದಲ್ಲಿರುವ ಮಹಿಮಾ ರಂಗನಾಥ ಸ್ವಾಮಿ ದೇವಸ್ಥಾನವು ಬೆಟ್ಟದ ಮೇಲೆ ನೆಲೆಗೊಂಡಿದ್ದು, ಸುಮಾರು 300 ಕಲ್ಲಿನ ಮೆಟ್ಟಿಲುಗಳ ಮೂಲಕ ಪ್ರವೇಶಿಸಬಹುದು,…
-
ವೀರಭದ್ರ ಸ್ವಾಮಿ ದೇವಸ್ಥಾನ, ದೇವರಹೊಸಹಳ್ಳಿ
ವರ್ಗ ಧಾರ್ಮಿಕಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನವು ಭಕ್ತರಲ್ಲಿ ವಿಶೇಷ ಭಕ್ತಿ ಮತ್ತು ನಂಬಿಕಗೆ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಇಲ್ಲಿ…
-
ಮಣ್ಣೆ (ಮಾನ್ಯಪುರ)
ವರ್ಗ ಐತಿಹಾಸಿಕಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಮಣ್ಣೆ (ಅಥವಾ ಮಾನ್ಯಪುರ) ಗ್ರಾಮವು ಐತಿಹಾಸಿಕವಾಗಿ ಮಹತ್ವದ ಸ್ಥಳವಾಗಿದೆ. ಈ ಗ್ರಾಮವು ಗಂಗರ ರಾಜಧಾನಿಯಾಗಿತ್ತು ಮತ್ತು ಅನೇಕ ಪ್ರಾಚೀನ ದೇವಾಲಯಗಳನ್ನು…
-
ರಾಮಲಿಂಗೇಶ್ವರ ದೇವಸ್ಥಾನ, ಬರದಿ ಬೆಟ್ಟ
ವರ್ಗ ಧಾರ್ಮಿಕಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನವು ಶಾಂತಿಯುತ ಪರಿಸರದಲ್ಲಿ ನೆಲೆಗೊಂಡಿದ್ದು, ಭಕ್ತರಿಗೆ ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ. ಬೆಳಗಿನ ಸೂರ್ಯೋದಯದ ಸಮಯದಲ್ಲಿ ಇಲ್ಲಿ…