ಇತ್ತೀಚಿನ ಸುದ್ದಿಗಳು
ಜಿಲ್ಲೆಯ ಸಂಕ್ಷಿಪ್ತ ಮಾಹಿತಿ
ಜಿಲ್ಲೆಯ ಬಗ್ಗೆ
ದಿನಾಂಕ 15.08.1986 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಬೆಂಗಳೂರು ಜಿಲ್ಲೆಯಿಂದ ವಿಭಾಗಗೊಂಡಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಕರ್ನಾಟಕ ರಾಜ್ಯದ ಪೂರ್ವೊತ್ತರ ಮತ್ತು ಪಶ್ಚಿಮೋತ್ತರ ಆಗ್ನೇಯ ದಿಕ್ಕಿನಲ್ಲಿ ವ್ಯಾಪಿಸಿದೆÉ. ಈ ಜಿಲ್ಲೆಯು 120 150 ದಿಂದ 130 350 ಅಕ್ಷಾಂಶ ಮತ್ತು 770 050 ದಿಂದ 780 ರೇಖಾಂಶಗಳ ನಡುವೆ ಇರುತ್ತದೆ, ಭೂಮಿಯ ಮೇಲ್ಮೈ ಸಮುದ್ರ ಮಟ್ಟದಿಂದ 629 ರಿಂದ 950 ಮೀಟರ್ ವ್ಯತ್ಯಾಸದ ಎತ್ತರದಲ್ಲಿರುತ್ತದೆ. ಈ ಜಿಲ್ಲೆಗೆ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳು ಸೇರಿರುತ್ತವೆ. ಈ ಜಿಲ್ಲೆಯ ಉತ್ತರ ದಿಕ್ಕಿನಲ್ಲಿ ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳು, ದಕ್ಷಿಣ ದಿಕ್ಕಿನಲ್ಲಿ ಬೆಂಗಳೂರು ನಗರ, ಪೂರ್ವ ದಿಕ್ಕಿನಲ್ಲಿ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಹಾಗು ಪಶ್ಚಿಮ ದಿಕ್ಕಿನಲ್ಲಿ ತುಮಕೂರು ಮತ್ತು ರಾಮನಗರ ಜಿಲ್ಲೆಗಳಿವೆ.
ಜಿಲ್ಲೆಯ ಭೂ ವಿಸ್ತಾರವು 2298 ಚ.ಕೀ.ಮೀಗಳಿದ್ದು, ರಾಜ್ಯದ ವಿಸ್ತೀರ್ಣದಲ್ಲಿ ಶೇ 1.19 ರಷ್ಟು ಪ್ರದೇಶವನ್ನು ಹೊಂದಿರುತ್ತದೆ. ಈ ಜಿಲ್ಲೆಯಲ್ಲಿ ಪಿನಾಕಿನಿ, ಅರ್ಕಾವತಿ ನದಿಗಳು ಹರಿಯುತ್ತವೆ. ರೇಷ್ಮೆ, ಹಾಲು, ಹೂವು, ತರಕಾರಿ ಮತ್ತು ಕೈಮಗ್ಗದ ಚಟುವಟಿಕೆಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಪ್ರಸಿದ್ಧವಾಗಿದೆ.
ನಿಮ್ಮ ಜಿಲ್ಲೆಯನ್ನು ಅನ್ವೇಷಿಸಿ
ನಮ್ಮ ಜಿಲ್ಲೆಯ ಸೌಂದರ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಅನ್ವೇಷಿಸಿ.
ಇತ್ತೀಚಿನ ನವೀಕರಣಗಳು & ಮಾಹಿತಿ
- ಯಾವುದೇ ಪೋಸ್ಟ್ ಕಂಡುಬಂದಿಲ್ಲ
- ಯಾವುದೇ ಪೋಸ್ಟ್ ಕಂಡುಬಂದಿಲ್ಲ
- ಯಾವುದೇ ಪೋಸ್ಟ್ ಕಂಡುಬಂದಿಲ್ಲ
- ಯಾವುದೇ ಪೋಸ್ಟ್ ಕಂಡುಬಂದಿಲ್ಲ
ಸಹಾಯವಾಣಿ ಸಂಪರ್ಕಗಳು
-
ತುರ್ತು ಸೇವೆ: 108
-
ಮಕ್ಕಳ ಸಹಾಯವಾಣಿ: 1098
-
ಮಹಿಳಾ ಸಹಾಯವಾಣಿ: 1091
ನಾಗರಿಕ ಸೇವೆಗಳು
ಕ್ಷಣಗಳನ್ನು ಸೆರೆಹಿಡಿಯಿರಿ
Avati Betta
Shirdi Sai baba Temple
Vrukshodyana Tree Park
Kempegowda Internation Airport
Ghati Subramanya Temple 1
Tippu Sultan Birth Place
Devanahalli Kote
Chikka Madure Shani Mahathma Temple 2
Shivagange Hill
ಮಾಕಳಿ ದುರ್ಗ
Hullukudi Betta
ಸಾರ್ವಜನಿಕ ಸೌಲಭ್ಯಗಳು
ತ್ವರಿತ ಲಿಂಕ್ಗಳು

