ಮಾಹಿತಿ ಹಕ್ಕು ಕಾಯಿದೆ
ಕರ್ನಾಟಕ ಮಾಹಿತಿ ಆಯೋಗವನ್ನು ಕರ್ನಾಟಕ ಸಾರ್ಕಾರವು ತನ್ನ ರಾಜ್ಯ ಪತ್ರದಲ್ಲಿ ಪ್ರಕಟಿಸುವ ಮೂಲಕ ರಚಿಸಿದೆ. ಆಯೋಗದಲ್ಲಿ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು (ರಾಮುಮಾಆ) ಹಾಗೂ 10 ಜನರನ್ನು ಮೀರದಂತೆ ರಾಜ್ಯ ಮಾಹಿತಿ ಆಯುಕ್ತರು (ರಾಮಾಆ) ಇರಬಹುದಾಗಿದ್ದು. ಇವರನ್ನು ರಾಜ್ಯಪಾಲರು ನೇಮಿಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಅಂತರ್ಜಾಲ ತಾಣ : http://www.kic.gov.in
ಕ್ರಮ ಸಂಖ್ಯೆ | ನಮೂನೆ |
---|---|
1 | ಮಾಹಿತಿ ಹಕ್ಕು 4(1)(b) 2017-2018 |
2 | ಮಾಹಿತಿ ಹಕ್ಕು 4(1)(b) 2016-2017 |
3 | ಮಾಹಿತಿ ಹಕ್ಕು 4(1)(b) 20115-2016 |