ಲಘುಉಪಹಾರ
ಆಹಾರ ವಿಷೇಶತೆಗಳು
ಪ್ರಕಟಿಸಿದ ದಿನಾಂಕ: 28/11/2020 ರಾಗಿ ಮುದ್ದೆ ಊಟ ಅವರೆಕಾಳು ಸಾರು ಬಿಸಿ ಬೇಳೆ ಭಾತ್ ಚಕ್ಕೊತಾ ರಸ Devanahalli pomeloಪ್ರಮುಖ ಖ್ಯಾದ್ಯ ಆಕರ್ಷಣೆ
ಪ್ರಕಟಿಸಿದ ದಿನಾಂಕ: 18/11/2020ಇದು ದೇವನಹಳ್ಳಿಯ ಹೆಸರುವಾಸಿ ಹಣ್ಣು. ದಕ್ಷಿಣ ಪೂರ್ವ ಏಷಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ಈ ಹಣ್ಣಿನಲ್ಲಿ ‘ಎ’ ‘ಬಿ’ ಮತ್ತು ‘ಸಿ’ ಜೀವಸತ್ವಗಳು ಹೇರಳವಾಗಿವೆ.ಈ ಹಣ್ಣಿನ ಹೊರಸಿಪ್ಪೆ ತೆಗೆದು ತೊಳೆಗಳನ್ನು ಹಾಗೆಯೇ ಬಿಡಿಸಿ ತಿನ್ನುತ್ತಾರೆ. ಬೇರ್ಪಡಿಸಿ ಸಲಾಡ್ ಮತ್ತು ಸಿಹಿತಿಂಡಿಗಳಲ್ಲಿ ಬಳಸಬಹುದು ಅಥವಾ ಸಂರಕ್ಷಿಸಬಹುದು. ಹೊರತೆಗೆದ ರಸವು ಅತ್ಯುತ್ತಮ ಪಾನೀಯವಾಗಿದೆ. ಸಿಪ್ಪೆ ಕ್ಯಾಂಡಿ ಮಾಡಬಹುದು ಕಿತ್ತಳೆ ಜಾತಿಯ ಹಣ್ಣುಗಳಲ್ಲೇ ದೊಡ್ಡ ಗಾತ್ರದ ಚಕ್ಕೋತವನ್ನುನಾಡಿನ ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚಕ್ಕೋತಕ್ಕೆ ಎಲ್ಲೆಡೆ […]