ಸ್ಥಳೀಯ

ರಸ

ಆಹಾರ ವಿಷೇಶತೆಗಳು

ಪ್ರಕಟಿಸಿದ ದಿನಾಂಕ: 28/11/2020 ರಾಗಿ ಮುದ್ದೆ ಊಟ ಅವರೆಕಾಳು ಸಾರು ಬಿಸಿ ಬೇಳೆ ಭಾತ್ ಚಕ್ಕೊತಾ ರಸ Devanahalli pomelo
Brahma rathotsava

ಹಬ್ಬ ಮತ್ತು ಜಾತ್ರೆ

ಪ್ರಕಟಿಸಿದ ದಿನಾಂಕ: 24/11/2020
ಸೀರೆ

ಉತ್ಪಾದನೆ

ಪ್ರಕಟಿಸಿದ ದಿನಾಂಕ: 19/11/2020

ದೊಡ್ಡಬಳ್ಳಾಪುರದ ಅಪ್ಪಟ ರೇಷ್ಮೆ ಸೀರೆಗಳು ಜಿಲ್ಲೆಯಲ್ಲಿ ಉತ್ಪಾದಿಸುವ ಅಪ್ಪಟ ರೇಶ್ಮೇ ಸೀರೆಗಳಿಗೆ ಹೆಸರುವಾಸಿಯಾಗಿದ್ದು, ಅಪ್ಪಟ ಜರಿಯನ್ನು ಬಳಸಿ ಪಲ್ಲವ್, ಬುಟ್ಟ ಮತ್ತು ಬಾರ್ಡ್‍ರ್ ಸೀರೆಗಳಿಗೆ ಹೆಚ್ಚಿನ ಅಂದ ಮತ್ತು ಮೆರಗನ್ನು ನೀಡುವ ಮಾದರಿಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಕೈಮಗ್ಗ ನೇಯ್ಗೆಯಲ್ಲಿ ನಿಪುಣತೆ ಹೊಂದಿರುವ ನೇಕಾರರು ಈ ವೃತ್ತಿಯಲ್ಲಿ ತೊಡಗಿರುತ್ತಾರೆ. ಪ್ರತಿ ಸೀರೆಯ ಅಂದಾಜು 850 ರಿಂದ 1000 ಗ್ರಾಂ ತೂಕದಿಂದ ಕೂಡಿರುತ್ತದೆ. ವಿಶೇಷವಾಗಿ ಹಬ್ಬ ಮತ್ತು ಮದುವೆ ಶುಭ ಸಮಾರಂಭಗಳಿಗೆ ಬಳಕೆ ಮಾಡುವ ಉತ್ತಮ ಗುಣಮಟ್ಟ ಹಾಗೂ ನೈಪುಣ್ಯತೆಯ […]

pomelo

ಪ್ರಮುಖ ಖ್ಯಾದ್ಯ ಆಕರ್ಷಣೆ

ಪ್ರಕಟಿಸಿದ ದಿನಾಂಕ: 18/11/2020

  ಇದು ದೇವನಹಳ್ಳಿಯ ಹೆಸರುವಾಸಿ ಹಣ್ಣು. ದಕ್ಷಿಣ ಪೂರ್ವ ಏಷಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ಈ ಹಣ್ಣಿನಲ್ಲಿ ‘ಎ’ ‘ಬಿ’ ಮತ್ತು ‘ಸಿ’ ಜೀವಸತ್ವಗಳು ಹೇರಳವಾಗಿವೆ.ಈ ಹಣ್ಣಿನ ಹೊರಸಿಪ್ಪೆ ತೆಗೆದು ತೊಳೆಗಳನ್ನು ಹಾಗೆಯೇ ಬಿಡಿಸಿ ತಿನ್ನುತ್ತಾರೆ. ಬೇರ್ಪಡಿಸಿ ಸಲಾಡ್ ಮತ್ತು ಸಿಹಿತಿಂಡಿಗಳಲ್ಲಿ ಬಳಸಬಹುದು ಅಥವಾ ಸಂರಕ್ಷಿಸಬಹುದು. ಹೊರತೆಗೆದ ರಸವು ಅತ್ಯುತ್ತಮ ಪಾನೀಯವಾಗಿದೆ. ಸಿಪ್ಪೆ ಕ್ಯಾಂಡಿ ಮಾಡಬಹುದು ಕಿತ್ತಳೆ ಜಾತಿಯ ಹಣ್ಣುಗಳಲ್ಲೇ ದೊಡ್ಡ ಗಾತ್ರದ ಚಕ್ಕೋತವನ್ನುನಾಡಿನ ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚಕ್ಕೋತಕ್ಕೆ ಎಲ್ಲೆಡೆ […]