ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಬಗ್ಗೆ ಪ್ರಕಟಣೆ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಬಗ್ಗೆ ಪ್ರಕಟಣೆ | ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ 2024 – ಸಂಬಂದಿಸಿದಂತೆ ಅನುಪಾತ 1:1 ರಂತೆ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಹಾಗೂ ಹೆಚ್ಚುವರಿ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. ————————————————————————————————————————- ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ – ಡಾಕ್ಯುಮೆಂಟ್ ಪರಿಶೀಲನೆ ಉದ್ದೇಶಕ್ಕಾಗಿ 1:3 ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದೆ. *ದಾಖಲೆ ಪರಿಶೀಲನೆ ದಿನಾಂಕ: 04/ಜನವರಿ/2025. ————————————————————————————————————————- ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಸಂಬಂಧಿಸಿದಂತೆ ನಡವಳಿ ಹಾಗೂ ಪರಿಷ್ಕರಿಸಿದ ಆಯ್ಕೆ ಪಟ್ಟಿ – ಇಲ್ಲಿ ಕ್ಲಿಕ್ ಮಾಡಿ . |
21/12/2024 | 31/01/2025 | ನೋಟ (2 MB) () () () |