Close

ದೊಡ್ಡಬಳ್ಳಾಪುರ ಉದ್ಯೋಗಮೇಳ -2026

ದೊಡ್ಡಬಳ್ಳಾಪುರ ಉದ್ಯೋಗಮೇಳ -2026
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ದೊಡ್ಡಬಳ್ಳಾಪುರ ಉದ್ಯೋಗಮೇಳ -2026

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೊಡ್ಡಬಳ್ಳಾಪುರ ಕೈಗಾರಿಕೆಗಳ ಸಂಘ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ದೊಡ್ಡಬಳ್ಳಾಪುರ ಇವರುಗಳ  ಸಂಯುಕ್ತಾಶ್ರಯದಲ್ಲಿ    ದಿನಾಂಕ:27-02-2026 ರAದು ಬೆಳಿಗ್ಗೆ 9.00 ರಿಂದ ಸಂಜೆ 5.00 ರವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾದಗೊಂಡನಹಳ್ಳಿ ರಸ್ತೆ, ದೊಡ್ಡಬಳ್ಳಾಪುರ ಇಲ್ಲಿ “ಉದ್ಯೋಗಮೇಳ”ವನ್ನು ಆಯೋಜಿಲಾಗುತ್ತಿದೆ.

ಆನ್‌ಲೈನ್‌ ನೋಂದಣಿ ಲಿಂಕ್ : ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 

ದೊಡ್ಡಬಳ್ಳಾಪುರ ಉದ್ಯೋಗಮೇಳ -2026 ಪ್ರಕಟಣೆ: ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ 

12/02/2026 28/02/2026 ನೋಟ (184 KB)