Close

ವೃಕ್ಷೋದ್ಯಾನ ಟ್ರೀ ಪಾರ್ಕ್

ವರ್ಗ ಮನರಂಜನೆ
  • Vrukshodyana Tree Park 1
  • Vrukshodyana Tree Park
  • Vrukshodyana Tree Park
  • Vrukshodyana Tree Park
  • Vrukshodyana Tree Park
  • Vrukshodyana Tree Park

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲುಕಿನ ಸಾವುಕನಹಳ್ಳಿ ಗೇಟ್‌ ಹಾತ್ತಿರವಿರುವ ಮರಗಳ ಉದ್ಯಾನವು ಜೀವವೈವಿಧ್ಯತೆಯನ್ನು ಸಂರಕ್ಷಿಸುವ, ಅರಣ್ಯೀಕರಣವನ್ನು ಉತ್ತೇಜಿಸುವ ಮತ್ತು ನೈಸರ್ಗಿಕ ಮನರಂಜನಾ ವಾತಾವರಣವನ್ನು ಒದಗಿಸುವ ಗುರಿಯನ್ನು ಹೊಂದಿರುವ ಹಸಿರು ಸ್ಥಳವಾಗಿದೆ. ಈ ಉದ್ಯಾನವನ್ನು ಅರಣ್ಯ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗಿದೆ.