Close

ಸಾಹಸ

ಮಾಕಳಿ ದುರ್ಗ

ಮಾಕಳಿ ದುರ್ಗ ಬೆಟ್ಟವು ಮೋಡಗಳನ್ನು ಮುತ್ತಿಕುವ ಅತಿ ಎತ್ತರದ ಬೆಟ್ಟವಾಗಿದ್ದು ಸಂಪತ್ತ ಭರಿತವಾಗಿ ನೈಸರ್ಗಿಕ ಸ್ಥಳವಾಗಿದೆ, ಜೊತೆಗೆ ರೈಲ್ವೆ ಹಾದುಹೋಗುವ ಮಾರ್ಗವಿದ್ದು ಇದು ಅತ್ಯಂತ ಮೋಡಿ ಮಾಡುವ ಸ್ಥಳಗಳಲ್ಲಿ ಒಂದಾಗಿದೆ. ಮಾಕಳಿ ದುರ್ಗವು ಬೆಂಗಳೂರಿನಿಂದ ಕೇವಲ 60 ಕಿಲೋಮೀಟರ್ ದೂರದಲ್ಲಿದೆ ಮತ್ತು ದೊಡ್ಡಬಳ್ಳಾಪುರದಿಂದ 10ಕಿಲೋಮೀಟರ್ ದೂರದಲ್ಲಿದೆ. ಮಾಕಳಿ ದುರ್ಗ ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 4432 ಅಡಿ ಎತ್ತರದಲ್ಲಿದೆ. ಬೆಟ್ಟದಡಿಯಲ್ಲಿ ಸರೋವರವಿದ್ದು. ದಕ್ಷಿಣ ಅಮೇರಿಕದ ಖಂಡದಂತೆ ತೋರುತ್ತದೆ. ಹಚ್ಚ ಹಸಿರಿನ ಹುಲ್ಲುಗಳು ಮತ್ತು ಪ್ರಕೃತಿಯ ಅದ್ಭುತ ದೃಶ್ಯಗಳು. ಪ್ರವಾಸಿ ಪ್ರಿಯರಿಂದ ಸಾಹಸ ಪ್ರಿಯರಿಗೆ ವಾರಾಂತ್ಯದಲ್ಲಿ ಸೊಬಗನ್ನು ಸವಿಯುವ ತಾಣವಾಗಿದೆ.