Close

ಶಿರಡಿ ಸಾಯಿ ಬಾಬ ದೇವಾಲಯ

ವರ್ಗ ಧಾರ್ಮಿಕ, ನೈಸರ್ಗಿಕ / ಮನೋಹರ ಸೌಂದರ್ಯ
  • Shirdi Sai baba Temple
  • Shirdi Sai baba Temple
  • Shirdi Sai baba Temple
  • Shirdi Sai baba Temple
  • Shirdi Sai baba Temple
  • Shirdi Sai baba Temple

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲುಕಿನ ಶಿರಡಿ ಸಾಯಿಬಾಬಾ ದೇವಾಲಯ, ದೇವನಹಳ್ಳಿಯಲ್ಲಿರುವ ಈ ದೇವಾಲಯವು ಪ್ರಮುಖ ಸಾಯಿಬಾಬಾ ದೇವಾಲಯಗಳಲ್ಲಿ ಒಂದಾಗಿದೆ. ಇದು ದೇವನಹಳ್ಳಿ ಮತ್ತು ಸುತ್ತಮುತ್ತಲಿನ ಭಕ್ತರಿಗೆ ಆಧ್ಯಾತ್ಮಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.