• Social Media Links
  • Site Map
  • Accessibility Links
  • English
Close

ಪಿ.ಎಂ.ವಿಶ್ವ ಕರ್ಮ ಯೋಜನೆ

 

ಪ್ರಧಾನ ಮಂತ್ರಿ ವಶ್ವಕರ್ಮ ಯೋಜನೆಯಡಿ 18 ವಿವಿಧ ವೃತ್ತಿಗಳಲ್ಲಿ ತೊಡಗಿರುವ ಕುಶಲಕರ್ಮಿಗಳನ್ನು ಗುರುತುಸುವುದು, ಸದರಿ ವೃತ್ತಿಯನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಸೂಕ್ತ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದು. ಆರ್ಥಿಕ ಸೌಲಭ್ಯ ಒದಗಿಸುವುದು ಮತ್ತು ಅವರು ಉತ್ಪಾದಿಸುವ ಉತ್ಪನ್ನಗಳಿಗೆ ಸ್ಥಳೀಯ ಹಾಗೂ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಸೌಲಭ್ಯ ಒದಗಿಸುವುದು  ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ಗುರುತಿಸಿರುವ ವೃತ್ತಿಗಳು.

ಕ್ರ.ಸಂ

ವೃತ್ತಿಯ ವಿವರ.

1.

ಬಡಗಿ

2.

ಕಮ್ಮಾರಿಕೆ

3.

ಚಮ್ಮಾರಿಕೆ

4.

ಅಕ್ಕಸಾಲಿಗ

5.

ದೋಬಿ

6.

ಗಾರೆ

7.

ಕುಂಬಾರಿಕೆ

8.

ಟೈಲರ್

9.

ಕ್ಷೌರಿಕ

10.

ಶಿಲ್ಪಿ

11.

ಪೊರಕೆ ತಯಾರಿಕೆ/ತೆಂಗಿನ ನಾರಿನ ಉತ್ಪನ್ನ ನೇಯ್ಗೆ/ಬುಟ್ಟಿ ತಯಾರಿಕೆ

12.

ಗೊಂಬೆ ತಯಾರಿಕೆ

13.

ಮೀನು ಬಲೆ ಮಾಡುವವರು

14.

ಹೂವಿನ ಹಾರ ತಯಾರಿಕೆ

15.

ಬೀಗ ತಯಾರಕರು

16.

ರಕ್ಷಾ ಕವಚ ತಯಾರಕರು

17.

ಹ್ಯಾಮರ್ ಮತ್ತು ಟೂಲ್ ಕಿಟ್ ತಯಾರಿಕೆ

18.

ದೋಣಿ ತಯಾರಿಕೆ