Close

ಪ್ರಧಾನ ಮಂತ್ರಿಗಳ ಕೌಶಲ್ಯ ವಿಕಾಸ ಯೋಜನೆ (ಪಿ ಎಂ ಕೆ ವಿ ವೈ)

  • ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆಯು (ಪಿ.ಎಂ.ಕೆ.ವಿ.ವೈ.) ಭಾರತ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ  ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ.
  • ಈ ಕೌಶಲ್ಯ ಪ್ರಮಾಣೀಕರಿಸುವ ಯೋಜನೆಯ ಉದ್ದೇಶವು ಭಾರತದ ಯುವಜನತೆಗೆ, ಉದ್ಯೋಗಕ್ಕೆ ಸೂಕ್ತವಾದ ಕೌಶಲ್ಯ ತರಬೇತಿ ನೀಡಿ, ಅವರು ಉತ್ತಮ ಜೀವನೋಪಾಯ ಗಳಿಸುವಲ್ಲಿ ಬೆಂಬಲಿಸುವುದಾಗಿದೆ. ಅನುಭವಿ ಅಥವಾ ಕುಶಲ ಅಭ್ಯರ್ಥಿಗಳಿಗೆ ಹಿಂದಿನ ಕಲಿಕೆಯ ಗುರುತಿಸುವಿಕೆ (ಆರ್.ಪಿ.ಎಲ್.) ಇದರ ಮೂಲಕ ಮೌಲ್ಯಮಾಪನ ಮಾಡಿ ಪ್ರಮಾಣೀಕರಿಸುವ ಅವಕಾಶವನ್ನು ಈ ಯೋಜನೆಯು ಒದಗಿಸಿದೆ. ಕರ್ನಾಟಕದಲ್ಲಿ ೫,೫೦೦ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಆರ್.ಪಿ.ಎಲ್.ನ ಮೂಲಕ ಪ್ರಮಾಣೀಕರಿಸಲಾಗಿದೆ.
  • ಪಿ.ಎಂ.ಕೆ.ವಿ.ವೈ ಯೋಜನೆಯಡಿಯಲ್ಲಿ ನಡೆಸಲಾದ ಕೋವಿಡ್ ವಾರಿಯರ್ಸ್ ಕಾರ್ಯಕ್ರಮದ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 40  ಅಭ್ಯರ್ಥಿಗಳನ್ನು ಜನೆರಲ್ ಡ್ಯೂಟಿ ಅಸಿಸ್ಟೆಂಟ್ಕಸ್ಟಮೈಸಿಡ್ ಕೋವಿಡ್ ಕ್ರಾಶ್ ಕೋರ್ಸ್ ಪ್ಲೆಬೋಟಮಿಸ್ಟ್ ಮುಂತಾದ ಜಾಬ್ ರೋಲ್‌ಗಳಲ್ಲಿ ತರಬೇತಿ ನೀಡಲಾಗಿದೆ.

Skill connect portal

ಉದ್ಯೋಗಕಾಂಕ್ಷಿಗಳು ಹಾಗೂ ಉದ್ಯೋಗದಾತರು ಈ ಲಿಂಕ್ ನ ಮುಖಾಂತರ ನೋಂದಾಯಿಸಿ ಕೊಳ್ಳಬಹುದಾಗಿದೆ.

https://skillconnect.kaushalkar.com/